Read poems from a free public poetry library. Original text, translations, meaning, and poem explainer notes — filter by poet, language, or form.
Язык
ی طُِ یرُ الغُ لا م الخِ ف ع ن ص ه و ات ہ و ی لُوِ ی ب أِ ث و ابِ ال ع نِ یفِ مُ ث ق
ی طُِ یرُ الغُ لا م الخِ ف ع ن ص ه و ات ہ و ی لُوِ ی ب أِ ث و ابِ ال ع نِ یفِ مُ ث ق لِ
و قدْ أ غْ تدِي وال طَّیْرُ فِي وُكُناتِها بِمُنْ جرِدٍ قیْدِ الأ وابِدِ ھیْ ك ی لِ
أ لا أ یَُّها الل یْلُ ال طَّویلُ أ لا انْ جلِی بِصُبْحٍ وما الإِصْباحُ مِنْ ك بِأ مْ ثلِ
قِ فا ن بْكِ مِ نْ ذِكْ رى حبِیبٍ و منِْْلِ بِسِقْطِ اللَِّ وى ب ین ال دَّخُولِ ف حوْ ملِ
۔
الخّيرُ ما طَلَعَتْ شَمسٌ ومَا غَرَبَتْ
ಕೊಳೆತು ಹೋದಾ ಕಂಗಳಿಂದ ಸಿಂಗ ಮಾದಿಯರನ್ನು ನೋಡಿ, ಕರಗಿ ಹುಳು ಹಿಡಿದಿದ್ದ ಬಾಯಿಗಳಿಂದ ಕಿಲಕಿಲ ನಕ್ಕವು; ಸಿಂಗ ಮಾದಿಯರನ್ನು ನೋಡಿ ಅಸ್ಥಿಪಂಜರವೆಡು ಎದ್ದು ಕೇಕೆ ಹಾಕುತ ಒಂದನೊಂದು ಅಪ್ಪಿಕೊಂಡೇ ಬಂದುವು. ಸಿಂಗ ಮಾದಿಯರಿಬ್ಬರಾಗ ಸತ್ತುದಿದ್ದುದನ್ನು ಮರೆತು ಹೆದರಿ ಅಬ್ಬರಿಸುತ್ತ ಕೂಗಿ ಓಡಿ ಊರಿಗೆ ಬಂದರು; ಬಂದ ಎರಡೇ ದಿನಗಳಲ್ಲಿ ಭೀತಿಯಿಂದ ರೋಗ ಬಂದು ಅಬ್ಬರಿಸುತ ಹೆದರಿ ಹೆದರಿ ಕಡೆಗೆ ಸತ್ತೇ
ಮಾದ ನಾಗಿ ಇಬ್ಬರನ್ನೂ ಊರಿನವರು ಹುಡುಕಿ ಹುಡಕಿ ಎಲ್ಲಿಯವರ ಸುಳಿವ ಕಾಣದೆ ಮತ್ತೆ ಊರಿಗೆ ಬಂದರು. ಗಂಡ ಹೋದನಲ್ಲ ಎಂದು ಮಾದಿ ಅತ್ತು ಅತ್ತು ಕಡೆಗೆ ಸಿಂಗನನ್ನು ಮದುವೆಯಾಗಿ ಮಾದನನ್ನು ಮರೆತಳು
ಮಾದ “ಅಯ್ಯೋ ಕೆಟ್ಟೆನಲ್ಲಾ, ಮಗಳೆ ನಿನ್ನ ಕೊಂದೆನಲ್ಲಾ, ಕೊಲ್ಲಲೆಂದೇ ಹೆತ್ತೆನವ್ವಾ! ಅಯ್ಯೋ ಅಯ್ಯೋ" ಎಂದನು; "ಬೈಯ ಬೇಡ ಅಪ್ಪ ಎನ್ನ, ತುಂಗೆಯನ್ನು ಹುಡುಕಿ ತರುವೆ, ಹೊಡೆಯ ಬೇಡ ಹುಡುಕಿ ತರುವೆ" ಎಂದು ನಾಗಿಯು ಸತ್ತಳು!
ಕಾಡ ಕರಿಯ ನೆರಳಿನಲ್ಲಿ ಬೈಗುಗಪ್ಪಿನ ಮುಸುಗಿನಲ್ಲಿ ಬೇಟಿಯಾಗದ ಸಿಟ್ಟಿನಲ್ಲಿ ತಾಳ್ಮೆ ಇರಲಿಲ್ಲವನಿಗೆ ಅಚ್ಚು ಮೆಚ್ಚಿನ ಸೊಗಸುಗಾರ್ತಿ, ಹೊಸಬಳಾದ ಮಾರಿ ಹೆಂಡತಿ ಗೇನನಾದರು ಕೊಂಡು ಹೋಗುವೆನೆಂಬುದವನಿಗೆ ಹೆಮ್ಮೆಯು! ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು ಬರುತಿರೆ ಹಳುವಿನಲ್ಲಿ