Poetry Explainer
ホーム詩人詩ArtistsLyricsブログ
ログイン無料登録
Poetry Explainer

詩愛好家のために愛を込めて作りました。

180以上の言語 · 無料で開始 · 学生と教師のために

製品

  • 分析ツール
  • 詩人
  • 詩
  • Artists
  • Lyrics

リソース

  • ブログ
  • 詩の分析方法
  • 機能
  • よくある質問

法的情報

  • プライバシーポリシー
  • 利用規約
  • サポート

フォロー

© 2026 Poetry Explainer · All rights reserved.

ContactSolutions90+44 7424 617543

提供Solutions90

詩

Read poems from a free public poetry library. Original text, translations, meaning, and poem explainer notes — filter by poet, language, or form.

1353 詩46 languages
397 詩人

言語

詩人
国
形式
Active filters

All poems

1353

و قدْ أ غْ تدِي وال طَّیْرُ فِي وُكُناتِها بِمُنْ جرِدٍ قیْدِ الأ وابِدِ ھیْ ك ی لِ

و قدْ أ غْ تدِي وال طَّیْرُ فِي وُكُناتِها بِمُنْ جرِدٍ قیْدِ الأ وابِدِ ھیْ ك ی لِ

Imru' al-Qais

ArabicMu'allaqatNajd, Saudi Arabia

詩Urdu
2026年4月26日
68閲覧数

أ لا أ یَُّها الل یْلُ ال طَّویلُ أ لا انْ جلِی بِصُبْحٍ وما الإِصْباحُ مِنْ ك بِأ مْ ثلِ

أ لا أ یَُّها الل یْلُ ال طَّویلُ أ لا انْ جلِی بِصُبْحٍ وما الإِصْباحُ مِنْ ك بِأ مْ ثلِ

Unknown

ArabicClassical Arabic Poetry

詩Urdu
2026年4月26日
17閲覧数

قِ فا ن بْكِ مِ نْ ذِكْ رى حبِیبٍ و منِْْلِ بِسِقْطِ اللَِّ وى ب ین ال دَّخُولِ ف حوْ ملِ

قِ فا ن بْكِ مِ نْ ذِكْ رى حبِیبٍ و منِْْلِ بِسِقْطِ اللَِّ وى ب ین ال دَّخُولِ ف حوْ ملِ

Unknown

ArabicClassical Arabic poetry

詩Urdu
2026年4月26日
16閲覧数

۔

۔

Imru' al-Qais

ArabicMu'allaqatNajd, Saudi Arabia

詩English
2026年4月26日
93閲覧数

الخّيرُ ما طَلَعَتْ شَمسٌ ومَا غَرَبَتْ

الخّيرُ ما طَلَعَتْ شَمسٌ ومَا غَرَبَتْ

امرؤ القيس

ArabicClassical Arabic poetryNajd, Saudi Arabia

詩Arabic
2026年4月26日
48閲覧数

ಕೊಳೆತು ಹೋದಾ ಕಂಗಳಿಂದ ಸಿಂಗ ಮಾದಿಯರನ್ನು ನೋಡಿ, ಕರಗಿ ಹುಳು ಹಿಡಿದಿದ್ದ ಬಾಯಿಗಳಿಂದ ಕಿಲಕಿಲ ನಕ್ಕವು; ಸಿಂಗ ಮಾದಿಯರನ್ನು ನೋಡಿ ಅಸ್ಥಿಪಂಜರವೆಡು ಎದ್ದು ಕೇಕೆ ಹಾಕುತ ಒಂದನೊಂದು ಅಪ್ಪಿಕೊಂಡೇ ಬಂದುವು. ಸಿಂಗ ಮಾದಿಯರಿಬ್ಬರಾಗ ಸತ್ತುದಿದ್ದುದನ್ನು ಮರೆತು ಹೆದರಿ ಅಬ್ಬರಿಸುತ್ತ ಕೂಗಿ ಓಡಿ ಊರಿಗೆ ಬಂದರು; ಬಂದ ಎರಡೇ ದಿನಗಳಲ್ಲಿ ಭೀತಿಯಿಂದ ರೋಗ ಬಂದು ಅಬ್ಬರಿಸುತ ಹೆದರಿ ಹೆದರಿ ಕಡೆಗೆ ಸತ್ತೇ

ಕೊಳೆತು ಹೋದಾ ಕಂಗಳಿಂದ ಸಿಂಗ ಮಾದಿಯರನ್ನು ನೋಡಿ, ಕರಗಿ ಹುಳು ಹಿಡಿದಿದ್ದ ಬಾಯಿಗಳಿಂದ ಕಿಲಕಿಲ ನಕ್ಕವು; ಸಿಂಗ ಮಾದಿಯರನ್ನು ನೋಡಿ ಅಸ್ಥಿಪಂಜರವೆಡ

Unknown

KannadaFree Verse

詩Kannada
2026年4月26日
43閲覧数

ಮಾದ ನಾಗಿ ಇಬ್ಬರನ್ನೂ ಊರಿನವರು ಹುಡುಕಿ ಹುಡಕಿ ಎಲ್ಲಿಯವರ ಸುಳಿವ ಕಾಣದೆ ಮತ್ತೆ ಊರಿಗೆ ಬಂದರು. ಗಂಡ ಹೋದನಲ್ಲ ಎಂದು ಮಾದಿ ಅತ್ತು ಅತ್ತು ಕಡೆಗೆ ಸಿಂಗನನ್ನು ಮದುವೆಯಾಗಿ ಮಾದನನ್ನು ಮರೆತಳು

ಮಾದ ನಾಗಿ ಇಬ್ಬರನ್ನೂ ಊರಿನವರು ಹುಡುಕಿ ಹುಡಕಿ ಎಲ್ಲಿಯವರ ಸುಳಿವ ಕಾಣದೆ ಮತ್ತೆ ಊರಿಗೆ ಬಂದರು. ಗಂಡ ಹೋದನಲ್ಲ ಎಂದು ಮಾದಿ ಅತ್ತು ಅತ್ತು ಕಡೆಗೆ

Unknown

KannadaNarrative Poem

詩Kannada
2026年4月26日
29閲覧数

ಮಾದ “ಅಯ್ಯೋ ಕೆಟ್ಟೆನಲ್ಲಾ, ಮಗಳೆ ನಿನ್ನ ಕೊಂದೆನಲ್ಲಾ, ಕೊಲ್ಲಲೆಂದೇ ಹೆತ್ತೆನವ್ವಾ! ಅಯ್ಯೋ ಅಯ್ಯೋ" ಎಂದನು; "ಬೈಯ ಬೇಡ ಅಪ್ಪ ಎನ್ನ, ತುಂಗೆಯನ್ನು ಹುಡುಕಿ ತರುವೆ, ಹೊಡೆಯ ಬೇಡ ಹುಡುಕಿ ತರುವೆ" ಎಂದು ನಾಗಿಯು ಸತ್ತಳು!

ಮಾದ “ಅಯ್ಯೋ ಕೆಟ್ಟೆನಲ್ಲಾ, ಮಗಳೆ ನಿನ್ನ ಕೊಂದೆನಲ್ಲಾ, ಕೊಲ್ಲಲೆಂದೇ ಹೆತ್ತೆನವ್ವಾ! ಅಯ್ಯೋ ಅಯ್ಯೋ" ಎಂದನು; "ಬೈಯ ಬೇಡ ಅಪ್ಪ ಎನ್ನ, ತುಂಗೆಯನ್ನ

Unknown

KannadaFree Verse

詩Kannada
2026年4月26日
48閲覧数

ಕಾಡ ಕರಿಯ ನೆರಳಿನಲ್ಲಿ ಬೈಗುಗಪ್ಪಿನ ಮುಸುಗಿನಲ್ಲಿ ಬೇಟಿಯಾಗದ ಸಿಟ್ಟಿನಲ್ಲಿ ತಾಳ್ಮೆ ಇರಲಿಲ್ಲವನಿಗೆ ಅಚ್ಚು ಮೆಚ್ಚಿನ ಸೊಗಸುಗಾರ್ತಿ, ಹೊಸಬಳಾದ ಮಾರಿ ಹೆಂಡತಿ ಗೇನನಾದರು ಕೊಂಡು ಹೋಗುವೆನೆಂಬುದವನಿಗೆ ಹೆಮ್ಮೆಯು! ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು ಬರುತಿರೆ ಹಳುವಿನಲ್ಲಿ

ಕಾಡ ಕರಿಯ ನೆರಳಿನಲ್ಲಿ ಬೈಗುಗಪ್ಪಿನ ಮುಸುಗಿನಲ್ಲಿ ಬೇಟಿಯಾಗದ ಸಿಟ್ಟಿನಲ್ಲಿ ತಾಳ್ಮೆ ಇರಲಿಲ್ಲವನಿಗೆ ಅಚ್ಚು ಮೆಚ್ಚಿನ ಸೊಗಸುಗಾರ್ತಿ, ಹೊಸಬಳಾದ ಮ

Unknown

KannadaFree Verse

詩Kannada
2026年4月26日
24閲覧数

ಜನವಿ ಹೀನವಾದ ಕಾಡು, ದಟ್ಟವಾದ ಮಲೆಯ ನಾಡು, ನಾಗಿ ತಬ್ಬಲಿ ಪುಟ್ಟ ಹುಡುಗಿ, ಕತ್ತಲಿಳಿಯುತ್ತಿದ್ದಿತು! ಅವಳ ಕೂಗಿಗೆ ಬೆಟ್ಟಗುಡ್ಡಗಳೆಲ್ಲ ಮರುದನಿ ಬೀರುತಿರಲು, ಸತ್ತ ತಾಯಿಯು ಕರೆವ ಕೂಗೆಂದರಿತು ಮುಂದಕೆ ಹೋದಳು.

ಜನವಿ ಹೀನವಾದ ಕಾಡು, ದಟ್ಟವಾದ ಮಲೆಯ ನಾಡು, ನಾಗಿ ತಬ್ಬಲಿ ಪುಟ್ಟ ಹುಡುಗಿ, ಕತ್ತಲಿಳಿಯುತ್ತಿದ್ದಿತು! ಅವಳ ಕೂಗಿಗೆ ಬೆಟ್ಟಗುಡ್ಡಗಳೆಲ್ಲ ಮರುದನಿ

Unknown

KannadaNarrative Poem

詩Kannada
2026年4月26日
66閲覧数

ಸವತಿತಾಯಿ ಮತ್ತೂ ರೇಗಿ ರೇಗಿ ಬೈದು ಬೈದೂ ಹೋಗು ನಾಗಿ, ಮನೆಯ ಒಳಗೆ ಕಾಲು ಇಡಬೇಡೆಂ ದಳು ಪುಟ್ಟ ಹುಡುಗಿ ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು, ಅಳುತ, ತುಂಗೆ ದನವ ಹುಡುಕಲೆಂದು ಕಪ್ಪಿನಲ್ಲಿ ಹೊರಟಳು.

ಸವತಿತಾಯಿ ಮತ್ತೂ ರೇಗಿ ರೇಗಿ ಬೈದು ಬೈದೂ ಹೋಗು ನಾಗಿ, ಮನೆಯ ಒಳಗೆ ಕಾಲು ಇಡಬೇಡೆಂ ದಳು ಪುಟ್ಟ ಹುಡುಗಿ ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು, ಅಳುತ,

Unknown

KannadaFree Verse

詩Kannada
2026年4月26日
26閲覧数
Page 1PreviousPage 93 of 123Next