Loading
ಕೊಳೆತು ಹೋದಾ ಕಂಗಳಿಂದ ಸಿಂಗ ಮಾದಿಯರನ್ನು ನೋಡಿ, ಕರಗಿ ಹುಳು ಹಿಡಿದಿದ್ದ ಬಾಯಿಗಳಿಂದ ಕಿಲಕಿಲ ನಕ್ಕವು; ಸಿಂಗ ಮಾದಿಯರನ್ನು ನೋಡಿ ಅಸ್ಥಿಪಂಜರವೆಡkoletu hoda kmglimd simg madiyrnnu nodi, krgi hulu hidididd bayiglimd kilkil nkkvu; simg madiyrnnu nodi asthipmjrved
ಕೊಳೆತು ಹೋದಾ ಕಂಗಳಿಂದ ಸಿಂಗ ಮಾದಿಯರನ್ನು ನೋಡಿ, ಕರಗಿ ಹುಳು ಹಿಡಿದಿದ್ದ ಬಾಯಿಗಳಿಂದ ಕಿಲಕಿಲ ನಕ್ಕವು; ಸಿಂಗ ಮಾದಿಯರನ್ನು ನೋಡಿ ಅಸ್ಥಿಪಂಜರವೆಡು ಎದ್ದು ಕೇಕೆ ಹಾಕುತ ಒಂದನೊಂದು ಅಪ್ಪಿಕೊಂಡೇ ಬಂದುವು. ಸಿಂಗ ಮಾದಿಯರಿಬ್ಬರಾಗ ಸತ್ತುದಿದ್ದುದನ್ನು ಮರೆತು ಹೆದರಿ ಅಬ್ಬರಿಸುತ್ತ ಕೂಗಿ ಓಡಿ ಊರಿಗೆ ಬಂದರು; ಬಂದ ಎರಡೇ ದಿನಗಳಲ್ಲಿ ಭೀತಿಯಿಂದ ರೋಗ ಬಂದು ಅಬ್ಬರಿಸುತ ಹೆದರಿ ಹೆದರಿ ಕಡೆಗೆ ಸತ್ತೇ ಹೋದರು!
ನಾಗಿ ಇಂದಿಗು "ಅಂಬಾ ಅಂಬಾ" ಎಂದು ತುಂಗೆಯ ಕರೆದು ಕರೆದೂ ದೆವ್ವವಾಗಿ ಕತ್ತಲಲ್ಲಿ ತಿರುಗುತಿರುವಳು ಎಂಬರು! ಕೆಲರು, ಹುಣ್ಣಿಮೆ ರಾತ್ರಿಯಲ್ಲಿ ಅಪ್ಪಿದಸ್ಥಿಪಂಜರವೆರಡು ಕೇಕೆ ಹಾಕುತ ಮಾದಿ ಸಿಂಗರ ಅಟ್ಟುತಿರುವುವು ಎಂಬರು!
ಹಾಳಾದ ಕಣ್ಣುಗಳಿಂದ ಸಿಂಗ ಮಾದಿಯರನ್ನು ನೋಡಿದಾಗ, ಕರಗಿದ ಬಾಯಿಗಳಿಂದ ನಗುವು ಕೇಳಿಸಿತು. ಸಿಂಗ ಮಾದಿಯರನ್ನು ನೋಡಿದಾಗ ಎಲುಬಿನ ಕಡ್ಡಿಗಳು ಎದ್ದು ಕೇಕೆ ಹಾಕುತ್ತಾ ಒಂದನ್ನು ಒಂದು ಅಪ್ಪಿಕೊಂಡು ಬಂದವು. ಸಿಂಗ ಮಾದಿಯರು ಇಬ್ಬರೂ ಸತ್ತಿರುವುದನ್ನು ಮರೆತು, ಹೆದರಿದವರು ಕೂಗಿ ಊರಿಗೆ ಓಡಿದರು. ಬಂದ ಎರಡೇ ದಿನಗಳಲ್ಲಿ ಭಯದಿಂದ ರೋಗ ಬಂದು, ಹೆದರಿದವರು ಸತ್ತರು.
ನಾಗಿ ಇಂದಿಗೂ "ಅಂಬಾ ಅಂಬಾ" ಎಂದು ತುಂಗೆಯನ್ನು ಕರೆದು, ದೆವ್ವವಾಗಿ ಕತ್ತಲಲ್ಲಿ ತಿರುಗುತ್ತಿದಾಳೆ ಎಂಬರು. ಕೆಲವರು, ಹುಣ್ಣಿಮೆ ರಾತ್ರಿಯಲ್ಲಿ ಎಲುಬಿನ ಕಡ್ಡಿಗಳು ಕೇಕೆ ಹಾಕುತ್ತಾ ಮಾದಿ ಸಿಂಗರನ್ನು ಅಟ್ಟುತಿರುವುವು ಎಂಬರು.