Loading
ಹಸುರು ಬೆಟ್ಟದ ಓರೆಯಲ್ಲಿ ಬೈಗುಗೆಂಪು ಆಡುತ್ತಿತ್ತು; ಗರಿಯ ತೆರದಿ ಬೈಗುಗಪ್ಪು ಮೆಲ್ಲನಿಳಿಯುತ್ತಿದ್ದಿತು ಬೇಟೆಗಾಗಿ ಹೋದ ಮಾದ ಏಕೋ ಏನೋ ಬಾರಲಿಲ್hsuru bettd oreylli baigugempu aduttittu; griy terdi baigugppu mellniliyuttidditu betegagi hod mad eko eno barlil
ಹಸುರು ಬೆಟ್ಟದ ಓರೆಯಲ್ಲಿ ಬೈಗುಗೆಂಪು ಆಡುತ್ತಿತ್ತು; ಗರಿಯ ತೆರದಿ ಬೈಗುಗಪ್ಪು ಮೆಲ್ಲನಿಳಿಯುತ್ತಿದ್ದಿತು ಬೇಟೆಗಾಗಿ ಹೋದ ಮಾದ ಏಕೋ ಏನೋ ಬಾರಲಿಲ್ಲ ಎಂದು ಮಾದಿ ಗುಡಿಸಲಲ್ಲಿ ಚಿಂತೆಮಾಡುತ್ತಿದ್ದಳು! ದನಗಳನ್ನು ಕಾಯುತಿದ್ದ ಚಿಕ್ಕ ತಬ್ಬಲಿ ಹುಡುಗಿ, ನಾಗಿ, ಪೆಚ್ಚು ಮೋರೆ ಹಾಕಿಕೊಂಡು ಗುಡಿಸಲೊಳಗೆ ಬಂದಳು; ದನಗಳೆಲ್ಲಾ ಬಂದುವವ್ವಾ, ತುಂಗೆ ಮಾತ್ರ ಸಿಕ್ಕಲಿಲ್ಲ, ಹುಡುಕಿ ಹುಡುಕಿ ಬಳಲಿ ಹೋದೆ, ಕತ್ತಲಾಯ್ತು ಎಂದಳು.
ಸವತಿತಾಯಿ ಮಾದಿ ರೇಗಿ, ಬೆನ್ನ ಮೇಲೆ ಗುದ್ದಿ ಗುದ್ದಿ, ಎದೆಯ ಬಾನಿನಲ್ಲಿ ಸಿಟ್ಟು ಮೋಡದಂತೆ ಕವಿಯಲು ಗುಡುಗಿ ಗುಡುಗಿ ಮಿಂಚಿ ಮಿಂಚಿ, ಸವತಿತಾಯಿ ಮಾರಿಯಾಗಿ ಪಾಪ! ತಬ್ಬಲಿ ಹೆಣ್ಣು ನಾಗಿಯ ಮೇಲೆ ಬೈಗುಳ ಕರೆದಳು.
ಹೊಟ್ಟೆ ತುಂಬಾ ಹಿಟ್ಟು ಕೊಟ್ಟು, ಗುಡಿಸಲಲ್ಲಿ ಜಾಗ ಕೊಟ್ಟು, ಸಾಕಿ ಸಲಹಿದೆ, ನಿನ್ನ, ಈಗ ಮೊಸಳೆಯಂತೆ ಆದೆಯಾ? ದನವ ಕೊಟ್ಟಿಗೆಗಿಂದು ತಂದು ಕಟ್ಟದಿಪ್ಪ ಪಕ್ಷದಲ್ಲಿ ಗುಡಿಗೆ ಬರಲೇ ಬೇಡ, ಹೋಗು ಎಂದು ನೂಕಿಬಿಟ್ಟಳು
ಪಾಪ! ನಾಗಿ, ಸಣ್ಣ ಹುಡುಗಿ, ಬಿಕ್ಕಿ ಬಿಕ್ಕಿ ಅತ್ತು ಅತ್ತು ತನ್ನ ಸತ್ತ ತಾಯಿಯನ್ನು ನೆನೆದು ಅತ್ತಳು; ಕತ್ತಲಾಯ್ತು, ಅವ್ವ, ಹೆದರಿಕೆ; ತುಂಗೆ ಎಲ್ಲಿ ಇದೆಯೊ ಏನೋ ನಾಳೆ ಬೆಳಗಿನ ಜಾವದಲ್ಲಿ ಹುಡುಕಿ ತರುವೆ ಎಂದಳು
ಹಸಿರು ಬೆಟ್ಟದ ಬಳಿ ಬಣ್ಣದ ಆಟ ನಡೆಯುತ್ತಿತ್ತು; ಗರಿಯ ತೆರದಿ ಬಣ್ಣ ನಿಧಾನವಾಗಿ ಇಳಿಯುತ್ತಿತ್ತು. ಬೇಟೆಗೆ ಹೋದ ಮಾದ ಏನೋ ಬಾರದಂತೆ ಮಾದಿ ಚಿಂತೆ ಮಾಡುತ್ತಿದ್ದಳು! ದನಗಳನ್ನು ಕಾಯುತ್ತಿದ್ದ ಚಿಕ್ಕ ಹುಡುಗಿ, ನಾಗಿ, ಬಿಸಿ ಹಾಲು ಕುಡಿದು ಗುಡಿಸಲಿಗೆ ಬಂದಳು; ದನಗಳೆಲ್ಲಾ ಬಂದುವವ್ವಾ, ತುಂಗೆ ಮಾತ್ರ ಕಾಣಲಿಲ್ಲ, ಹುಡುಕುತ್ತಾ ದಣಿದು ಹೋದೆ, ಕತ್ತಲಾಯಿತು ಎಂದಳು.
ಸವತಿತಾಯಿ ಮಾದಿ ಕೋಪಗೊಂಡು, ಬೆನ್ನ ಮೇಲೆ ಹೊಡೆದು, ಎದೆಯಲ್ಲಿನ ಸಿಟ್ಟು ಮೋಡದಂತೆ ಕವಿಯಲು ಗುಡುಗುತ್ತಾ ಮಿಂಚುತ್ತಾ, ಸವತಿತಾಯಿ ಪಾಪ! ತಬ್ಬಲಿ ಹೆಣ್ಣು ನಾಗಿಯ ಮೇಲೆ ಕೋಪದ ಮಾತು ಹೇಳಿದಳು.
ಹೊಟ್ಟೆ ತುಂಬಾ ಆಹಾರ ಕೊಟ್ಟು, ಜಾಗ ಕೊಟ್ಟು, ಸಾಕಿ ಸಲಹಿದೆ, ಈಗ ಮೊಸಳೆಯಂತೆ ಆದೆಯಾ? ದನಗಳನ್ನು ಕೊಟ್ಟಿಗೆಗೆ ತಂದು ಕಟ್ಟದಿದ್ದರೆ ಗುಡಿಗೆ ಬರಬೇಡ, ಹೋಗು ಎಂದು ತಳ್ಳಿಬಿಟ್ಟಳು
ಪಾಪ! ನಾಗಿ, ಸಣ್ಣ ಹುಡುಗಿ, ಅತ್ತುತ್ತಾ ತನ್ನ ಸತ್ತ ತಾಯಿಯನ್ನು ನೆನೆದು ಅತ್ತಳು; ಕತ್ತಲಾಯಿತು, ಹೆದರಿಕೆ; ತುಂಗೆ ಎಲ್ಲಿ ಇದೆಯೊ ಏನೋ ನಾಳೆ ಬೆಳಗಿನ ಜಾವದಲ್ಲಿ ಹುಡುಕಿ ತರುವೆ ಎಂದಳು